Surprise Me!

ಬೆಂಗಳೂರಿನ ನಂದಿ ಹಿಲ್ಸ್ ಗೆ ಒಂಟಿಯಾಗಿ ಹೋದರೆ ಪ್ರವೇಶ ಇಲ್ಲ | Oneindia kannada

2018-10-23 223 Dailymotion

Nandi Hills is one of the major tourist destinations in Bangalore. This is a great place to spend a weekend with friends. There are many people who visits Nandi Hills alone or with company. So now a great change has been made in the Nandi Hills Rules. That is Nandi Hills entry is restricted for solo travelers. Those who go alone are banned.<br /><br />ಬೆಂಗಳೂರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಂದಿಹಿಲ್ಸ್‌ ಕೂಡಾ ಒಂದು. ಸ್ನೇಹಿತರ ಜೊತೆ ವಾರಾಂತ್ಯ ಕಳೆಯಲು ಇದೊಂದು ಉತ್ತಮ ಸ್ಥಳವಾಗಿದೆ. ಸ್ನೇಹಿತರ ಜೊತೆ ಇಲ್ಲವಾದರೆ ಒಬ್ಬಂಟಿಯಾಗಿ ಈ ನಂದಿ ಹಿಲ್ಸ್‌ಗೆ ಹೋಗಿ ಬರುವವರು ಬಹಳಷ್ಟು ಮಂದಿ ಇದ್ದಾರೆ. ಹೀಗಿರುವಾಗ ಇದೀಗ ನಂದಿಹಿಲ್ಸ್‌ನ ರೂಲ್ಸ್‌ನಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಮಾಡಲಾಗಿದೆ. ಅದೇನೆಂದರೆ ನಂದಿಹಿಲ್ಸ್‌ಗೆ ಇನ್ನುಮುಂದೆ ಯಾರೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ಒಬ್ಬಂಟಿಯಾಗಿ ಹೋಗುವವರನ್ನು ಬ್ಯಾನ್ ಮಾಡಲಾಗಿದೆ.<br />

Buy Now on CodeCanyon